ಶಕ್ತಿ ಮೋಹನ್ ಭಾರತದ ಕಂಟೆಂಪರರಿ ನರ್ತಕಿಯೊಬ್ಬರು. ಜ಼ೀ ಟಿವಿಯವರು ನಡೆಸಿದ 'ಡ್ಯಾಂಸ್ ಇಂಡಿಯ ಡ್ಯಾಂಸ್' ಸ್ಪರ್ಧೆಯ ಎರಡನೇ ಕಂತಿನ ವಿಜೇತೆಯಾಗಿ ೫೦ ಲಕ್ಷ ರೂ.ಗಳ ನಗದು ಬಹುಮಾನ ಹಾಗು ಮಾರುತಿ ಸುಜುಕಿ ವಾಗನ್ ಆರ್ ಕಾರನ್ನು ಗೆದ್ದರು. ತೀಸ್ ಮಾರ್ ಖಾನ್ ಹಾಗು ರೌಡಿ ರಾಥೋಡ್ ಚಿತ್ರಗಳ ಹಾಡುಗಳಲ್ಲಿ ಕುಣಿದಿರುವ ಇವರು, ಚ್ಯಾನೆಲ್ ವಿನಲ್ಲಿ ಬರುವ ದಿಲ್ ದೋಸ್ತಿ ಡ್ಯಾಂಸ್ನಲ್ಲಿ ಕ್ರಿಯ ಘಾಯ್ ಪಾತ್ರವನ್ನು ಮಾಡಿದ್ದಾರೆ. == ಕಿರುತೆರೆ ಪ್ರದರ್ಶನಗಳು == == ಚಲನಚಿತ್ರ ಪ್ರದರ್ಶನಗಳು == == ವೈಯಕ್ತಿಕ ಜೀವನ == ಬ್ರಿಜ್ಮೋಹನ್ ಹಾಗು ಕುಸುಮ್ ದಂಪತಿಗಳ ಮಗಳಾದ ಇವಳಿಗೆ ಮೂರು ಸಹೋದರಿಯರು - ನೀತಿ, ಮುಕ್ತಿ ಹಾಗು ಕ್ರಿತಿ. ಪೌರನೀತಿ ಅಥವಾ ಪೊಲಿಟಿಕಲ್ ಸೈನ್ಸ್ನಲ್ಲಿ ಎಮ್.ಎ ಪಡೆದಿರುವ ಶಕ್ತಿರವರು ಐಎಎಸ್ ಅಧಿಕಾರಿಯಾಗಬೇಕೆಂದಿದ್ದರು. ಚಿಕ್ಕಂದಿನ ಅಪ್ಘಾತದಿಂದ ನಡೆಯಲು ಆಗುವುದಿಲ್ಲ ಎಂಬ ವೈದ್ಯರ ಮಾತನ್ನು ಮೀರಿಸಿ ಕುಟುಂಬದ ಪ್ರೋತ್ಸಾಹದಿಂದ ನೃತ್ಯವನ್ನು ಮಾಡಿಬುಟ್ಟರು ಶಕ್ತಿ ಮೋಹನ್. == ಉಲ್ಲೇಖಗಳು ==